ದೆಹಲಿ : ಇನ್ನೇನು ಕೆಲವೇ ದಿನ ದೀಪಾವಳಿ ಹಬ್ಬ ಬಂದೇ ಬಿಡ್ತು. ಕೆಲಸಕ್ಕಾಗಿ ತಮ್ಮ ಬೇರೆ ಊರುಗಳಲ್ಲಿರುವವರು ತಮ್ಮ ಊರುಗಳಿಗೆ ಹೋಗಲು ಸಿದ್ಧರಾಗುತ್ತಿದ್ದಾರೆ. ಇದೀ ವೇಳೆ ಭಾರತೀಯ ರೈಲ್ವೆ ತಮ್ಮ ಪ್ರಯಾಣಿಕರಿಗೆ ವಿಶೇಷ ಸೂಚನೆಯೊಂದನ್ನು ನೀಡಿದೆ. ಹೌದು, ಎರಡು ವರ್ಷಗಳ ವಿರಾಮದ ನಂತರ ಕೊರೊನಾ ಕೊಂಚ ಕಡಿಮೆಯಾಗಿದ್ದು, ಇದೀಗ ಹಬ್ಬ ಆಚರಣೆಗಾಗಿ ವಲಸಿಗರಿಗೆ ಮನೆಗೆ ತೆರಳಲು ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ಸುಲಭಗಳಿಸಿದೆ ಜತೆಗೆ ಈ ವರ್ಷ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಾಗಲಿದೆ . ಇನ್ನೂ ಭಾರತೀಯ … Continue reading ಪ್ರಯಾಣಿಕರ ಗಮನಕ್ಕೆ: ದೀಪಾವಳಿಗೆ ಊರಿಗೆ ಹೋಗುವವರು ರೈಲಿನಲ್ಲಿ ಈ ವಸ್ತುಗಳನ್ನು ಸಾಗಿಸಿದ್ರೆ ದಂಡ, ಜೈಲು ಫಿಕ್ಸ್ | Diwali 2022
Copy and paste this URL into your WordPress site to embed
Copy and paste this code into your site to embed