ʻಡ್ರೈವಿಂಗ್ ಲೈಸೆನ್ಸ್ʼ ಪಡೆಯಲು ಯೋಜಿಸುತ್ತಿದ್ದೀರಾ?… ಹಾಗಾದ್ರೆ, ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಡಿಎಲ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ!

ಭಾರತದಲ್ಲಿ ವಾಹನವನ್ನು ಚಾಲನೆ ಮಾಡಲು ಚಾಲನಾ ಪರವಾನಗಿ(driving licence)ಯನ್ನು ಹೊಂದಿರುವುದು ಕಡ್ಡಾಯ. ಹೀಗಾಗಿ, ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆರ್‌ಟಿಒ ಕಚೇರಿಗೆ ಹೋಗಬೇಕೆಂದಿಲ್ಲ. ಈಗ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಲುವ ಮೂಲಕ ಪಡೆಯಬಹುದು. ಒಬ್ಬ ವ್ಯಕ್ತಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಯಸಿದರೆ, ಅವನು ಮೊದಲು ಕಲಿಕೆಯ ಚಾಲನಾ ಪರವಾನಗಿ(learning driving licence)ಯನ್ನು ಪಡೆಯಬೇಕು. ಕಲಿಕಾ ಪರವಾನಿಗೆಯನ್ನು ಪಡೆದ ನಂತರವೇ ಖಾಯಂ ವಾಹನ ಚಾಲನಾ ಪರವಾನಗಿಯನ್ನು ಪಡೆಯಬಹುದು. ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಎರಡೂ ವಿಧಗಳಲ್ಲಿ ಮಾಡಿಸಬಹುದು. … Continue reading ʻಡ್ರೈವಿಂಗ್ ಲೈಸೆನ್ಸ್ʼ ಪಡೆಯಲು ಯೋಜಿಸುತ್ತಿದ್ದೀರಾ?… ಹಾಗಾದ್ರೆ, ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಡಿಎಲ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ!