BIG NEWS: ಯುಪಿಯ ಗಾಜಿಯಾಬಾದ್‌ನಲ್ಲಿ ಪಿಟ್​ಬುಲ್ ಸೇರಿ ಎರಡು ನಾಯಿ ತಳಿಗಳಿಗೆ ನಿಷೇಧ, ಹೊರಗೆ ಹೋದ್ರೆ ನಾಯಿಗಳಿಗೂ ಹಾಕ್ಬೇಕು ಮಾಸ್ಕ್!

ಗಾಜಿಯಾಬಾದ್‌(ಉತ್ತರ ಪ್ರದೇಶ): ಉತ್ತರ ಪ್ರದೇಶದ ಗಾಜಿಯಾಬಾದ್​ ಮುನಿಸಿಪಲ್ ಕಾರ್ಪೊರೇಷನ್​ನಲ್ಲಿ ಇತ್ತೀಚೆಗೆ ಜನರ ಮೇಲೆ ಸಾಕುನಾಯಿಗಳ ದಾಳಿ, ಕಚ್ಚುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸ್ಥಳೀಯ ಆಡಳಿತವು ಪಿಟ್ ಬುಲ್, ರಾಟ್‌ವೀಲರ್ ಮತ್ತು ಡೋಗೊ ಅರ್ಜೆಂಟಿನೋ ತಳಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿಷೇಧಿಸಿದೆ. ಸಾಕುಪ್ರಾಣಿಗಳ ಮಾಲೀಕರಿಗೆ ನಾಗರಿಕ ಸಂಸ್ಥೆಯು ಶನಿವಾರ ಇತರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರ ಪ್ರಕಾರ, ಯಾವುದೇ ಕುಟುಂಬವು ಒಂದಕ್ಕಿಂತ ಹೆಚ್ಚು ಸಾಕು ನಾಯಿಗಳನ್ನು ಸಾಕುವಂತಿಲ್ಲ. ಅವರು ತಮ್ಮ ನಾಯಿಗಳಿಗೆ ಕಡ್ಡಾಯವಾಗಿ ಲೈಸನ್ಸ್‌ ಪಡೆಯಬೇಕು. ಅದನ್ನು ನವೆಂಬರ್ 1 ರಿಂದ … Continue reading BIG NEWS: ಯುಪಿಯ ಗಾಜಿಯಾಬಾದ್‌ನಲ್ಲಿ ಪಿಟ್​ಬುಲ್ ಸೇರಿ ಎರಡು ನಾಯಿ ತಳಿಗಳಿಗೆ ನಿಷೇಧ, ಹೊರಗೆ ಹೋದ್ರೆ ನಾಯಿಗಳಿಗೂ ಹಾಕ್ಬೇಕು ಮಾಸ್ಕ್!