ಹಿಂದೂ ಮಹಾಸಾಗರದಲ್ಲಿ ಬಾಂಗ್ಲಾ ಹಡಗಿನ ಮೇಲೆ ಕಡಲ್ಗಳ್ಳರ ದಾಳಿ, ‘ಅಪದ್ಬಾಂದವ’ರಾದ ಭಾರತೀಯ ಸೈನಿಕರು
ನವದೆಹಲಿ : ಬಾಂಗ್ಲಾದೇಶದ ಹಡಗು ಎಂವಿ ಅಬ್ದುಲ್ಲಾ ಗುರಿಯಾಗಿಸಿಕೊಂಡು ದಾಳಿ ನಡೆಸಿದ ಕಡಲ್ಗಳ್ಳರ ವಿರುದ್ಧ ಭಾರತೀಯ ನೌಕಾಪಡೆ ಪ್ರಮುಖ ಕ್ರಮ ಕೈಗೊಂಡಿದೆ. ಬಾಂಗ್ಲಾದೇಶದ ಧ್ವಜ ಹೊಂದಿರುವ ಹಡಗು ಮೊಜಾಂಬಿಕ್’ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ಹೋಗುತ್ತಿತ್ತು. ಏತನ್ಮಧ್ಯೆ, ಕಡಲ್ಗಳ್ಳರು ಅದರ ಮೇಲೆ ದಾಳಿ ಮಾಡಿದರು. ಎಂವಿ ಅಬ್ದುಲ್ಲಾ ಹಡಗನ್ನ ರಕ್ಷಿಸಲು ಭಾರತೀಯ ನೌಕಾಪಡೆ ತಕ್ಷಣ ಯುದ್ಧನೌಕೆ ಮತ್ತು LRMP ವಿಮಾನವನ್ನ ನಿಯೋಜಿಸಿತು. ಬಾಂಗ್ಲಾದೇಶದ ಧ್ವಜ ಹೊಂದಿರುವ ಹಡಗು ಮೊಜಾಂಬಿಕ್’ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ಹೋಗುತ್ತಿತ್ತು. ಏತನ್ಮಧ್ಯೆ, … Continue reading ಹಿಂದೂ ಮಹಾಸಾಗರದಲ್ಲಿ ಬಾಂಗ್ಲಾ ಹಡಗಿನ ಮೇಲೆ ಕಡಲ್ಗಳ್ಳರ ದಾಳಿ, ‘ಅಪದ್ಬಾಂದವ’ರಾದ ಭಾರತೀಯ ಸೈನಿಕರು
Copy and paste this URL into your WordPress site to embed
Copy and paste this code into your site to embed