ಸ್ಕಿನ್ ಸಮಸ್ಯೆ ನಿವಾರಣೆಯಿಂದ ತೂಕ ಇಳಿಕೆವರೆಗೆ ಅನನಾಸು ಬೆಸ್ಟ್

ಸ್ಪೆಷಲ್ ಡೆಸ್ಕ್ : ಪ್ರಪಂಚದಲ್ಲಿ ಹೆಚ್ಚು ಜನ ಇಷ್ಟ ಪಟ್ಟು ತಿನ್ನುವಂತಹ ಹಣ್ಣುಗಳಲ್ಲಿ ಅನನಾಸು ಒಂದಾಗಿದೆ. ಇದೆ ಅನನಾಸನ್ನು ಡೆಡ್ ಸ್ಕಿನ್ ನಿವಾರಿಸಿ ಸುಂದರ ತ್ವಚೆಯನ್ನು ಪಡೆಯುವ ಮಾಸ್ಕ್ ಆಗಿ ಉಪಯೋಗಿಸುತ್ತಾರೆ ಅನ್ನೋದು ನಿಮಗೆ ಗೊತ್ತೇ? ಇಲ್ಲ ಅಂದ್ರೆ ನಾವು ಹೇಳ್ತೀವಿ ಕೇಳಿ. ಕ್ಲಿಯರ್ ಸ್ಕಿನ್ : ಅನನಾಸಿನಲ್ಲಿ ವಿಟಾಮಿನ್ ಸಿ ಹೆಚ್ಚಾಗಿದೆ. ಇದರ ಜ್ಯೂಸು ಮೊಡವೆಗಳ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಮೊಡವೆ ಮತ್ತು ಮೊಡವೆ ಕಲೆಗಳನ್ನು ನಿವಾರಣೆ ಮಾಡಿ ಸುಂದರವಾದ ಕ್ಲಿಯರ್ ಸ್ಕಿನ್ … Continue reading ಸ್ಕಿನ್ ಸಮಸ್ಯೆ ನಿವಾರಣೆಯಿಂದ ತೂಕ ಇಳಿಕೆವರೆಗೆ ಅನನಾಸು ಬೆಸ್ಟ್