ಪಿಲಿಕುಳ ಜೈವಿಕ ಉದ್ಯಾನವನದ 21 ವರ್ಷದ ಹುಲಿ ‘ವಿಕ್ರಮ್’ ಇನ್ನಿಲ್ಲ

ಮಂಗಳೂರು :  ಡಾ.ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಇಂದು ಗಂಡು ಹುಲಿಯೊಂದು ಮೃತಪಟ್ಟಿದೆ. 21 ವರ್ಷದ ಹುಲಿ ವಿಕ್ರಮ್ ಅನಾರೋಗ್ಯದಿಂದ ಅಸುನೀಗಿದ್ದು, ಉದ್ಯಾನವನದ ಅಕರ್ಷಣೆಯಾಗಿಯಾಗಿದ್ದ ಹುಲಿ ಸುಮಾರು 2 ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಮೂತ್ರಪಿಂಡ ಸಂಬಂಧಿಸಿದ ಕಾಯಿಲೆಯಿಂದ ಹುಲಿ ಬಳಲುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಹುಲಿ ಇಂದು ಮೃತಪಟ್ಟಿದೆ. ನವೀಕರಿಸಲಾದ ಇಂಧನಗಳ ಬಳಕೆಯಿಂದ 24,000 ಕೋಟಿ ರೂ. ಇಂಧನ ವೆಚ್ಚ ಉಳಿತಾಯವಾಗಿದೆ : ಪ್ರಧಾನಿ ಮೋದಿ