ತಿರುಪತಿ ಲಡ್ಡು ವಿವಾದ: SIT ತನಿಖೆಗೆ ಕೋರಿ ‘ಸುಪ್ರೀಂ ಕೋರ್ಟ್’ಗೆ PIL ಸಲ್ಲಿಕೆ | Tirupati laddu row
ನವದೆಹಲಿ: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ವಿಶೇಷ ತನಿಖಾ ತಂಡ ( Special Investigation Team -SIT) ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest Litigation -PIL) ಸಲ್ಲಿಸಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (Tirumala Tirupati Devasthanams – TTD) ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿ ತಯಾರಿಸಿದ “ಲಡ್ಡು ಪ್ರಸಾದ” ನೀಡುವ ಮೂಲಕ ಹಿಂದೂ ಧರ್ಮವನ್ನು … Continue reading ತಿರುಪತಿ ಲಡ್ಡು ವಿವಾದ: SIT ತನಿಖೆಗೆ ಕೋರಿ ‘ಸುಪ್ರೀಂ ಕೋರ್ಟ್’ಗೆ PIL ಸಲ್ಲಿಕೆ | Tirupati laddu row
Copy and paste this URL into your WordPress site to embed
Copy and paste this code into your site to embed