Rare Pics: ಸೂರ್ಯನ ಸುತ್ತ ಮೂಡಿ ಬಂದ ಕಾಮನಬಿಲ್ಲಿನ ವೃತ್ತ… ನೋಡಿ ಇಲ್ಲಿವೆ ಅದ್ಭುತ ಚಿತ್ರಗಳು!

ಡೆಹ್ರಾಡೂನ್: ನಾವು ಸಾಮಾನ್ಯವಾಗಿ ಕಾಮನಬಿಲ್ಲನ್ನು ನೋಡಿರುತ್ತೇವೆ. ಆದ್ರೆ, ಸೂರ್ಯನ ಸುತ್ತ ಕಾಮನಬಿಲ್ಲು ಮೂಡಿರುವುದನ್ನು ಎಂದಾದರೂ ನೋಡಿಲ್ಲದಿದ್ದರೆ ಅಂತಹ ಅದ್ಬುತ ದೃಶ್ಯದ ಚಿತ್ರಗಳು ಇಲ್ಲಿವೆ ನೋಡಿ… ಡೆಹ್ರಾಡೂನ್‌ನಲ್ಲಿ ಭಾನುವಾರ ಮಧ್ಯಾಹ್ನ ಈ ಅದ್ಭುತ ಗೋಚರವಾಗಿದೆ. ಸೂರ್ಯನ ಸುತ್ತ ಕಾಮನಬಿಲ್ಲಿನ ಆಕಾರದ ಮಾದರಿ ಸೃಷ್ಟಿಯಾಗಿತ್ತು. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅಲ್ಲಿಯ ಜನ ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. Sun halos are generally considered rare and are formed by hexagonal ice crystals refracting light … Continue reading Rare Pics: ಸೂರ್ಯನ ಸುತ್ತ ಮೂಡಿ ಬಂದ ಕಾಮನಬಿಲ್ಲಿನ ವೃತ್ತ… ನೋಡಿ ಇಲ್ಲಿವೆ ಅದ್ಭುತ ಚಿತ್ರಗಳು!