ಅಪ್ರಾಪ್ತ ವಯಸ್ಕರೊಂದಿಗೆ ದೈಹಿಕ ಸಂಬಂಧ ಅಪರಾಧ, ಮುಸ್ಲಿಂರಿಗೂ ಅನ್ವಯ: ಹೈಕೋರ್ಟ್
ಕೊಚ್ಚಿ: ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮುಸ್ಲಿಮರ ವಿವಾಹಗಳನ್ನು ಪೋಕ್ಸೊ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ , ವಿವಾಹದಲ್ಲಿ ಕಕ್ಷಿದಾರರಲ್ಲಿ ಒಬ್ಬರು ಅಪ್ರಾಪ್ತ ವಯಸ್ಕರಾಗಿದ್ದಲ್ಲಿ, ವಿವಾಹದ ಸಿಂಧುತ್ವವನ್ನು ಲೆಕ್ಕಿಸದೆ ಪೋಕ್ಸೊ ಕಾಯ್ದೆಯಡಿ ಅಪರಾಧಗಳು ಅನ್ವಯವಾಗುತ್ತವೆ ಎಂದು ಹೇಳಿದರು. ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಏಕಸದಸ್ಯ ಪೀಠವು ಪೋಕ್ಸೊ ಕಾಯ್ದೆಯು ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸಲು ನಿರ್ದಿಷ್ಟವಾಗಿ ರಚಿಸಲಾದ ವಿಶೇಷ ಕಾನೂನು ಎಂದು ಹೇಳಿದೆ. ಮಗುವಿನ ವಿರುದ್ಧ … Continue reading ಅಪ್ರಾಪ್ತ ವಯಸ್ಕರೊಂದಿಗೆ ದೈಹಿಕ ಸಂಬಂಧ ಅಪರಾಧ, ಮುಸ್ಲಿಂರಿಗೂ ಅನ್ವಯ: ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed