BREAKING NEWS: ತಾಂತ್ರಿಕ ದೋಷ: ಫುಕೆಟ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್ | IndiGo flight returns to Delhi

ನವದೆಹಲಿ: ಇಂಡಿಗೋ ವಿಮಾನ(IndiGo flight)ವೊಂದು ‌ಥಾಯ್ಲೆಂಡ್‌ನ ಫುಕೆಟ್‌ಗೆ ಟೇಕ್ ಆಫ್ ಆದ ನಂತ್ರ ತಾಂತ್ರಿಕ ದೋಷದಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್‌ ಆಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. IndiGo 6E-1763 ಥೈಲ್ಯಾಂಡ್‌ಗೆ ಹೋಗಲು ಇಂದು ಬೆಳಗ್ಗೆ 6:41 ಕ್ಕೆ ಟೇಕ್ ಆಫ್ ಆಗಿತ್ತು. ಈ ವೇಳೆ, ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾದ ನಂತ್ರ ವಿಮಾನ ಬೆಳಿಗ್ಗೆ 7:31 ರ ಸುಮಾರಿಗೆ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. “ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾದ ನಂತರ ಇಂಡಿಗೋ … Continue reading BREAKING NEWS: ತಾಂತ್ರಿಕ ದೋಷ: ಫುಕೆಟ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್ | IndiGo flight returns to Delhi