BIGG NEWS: ಮೈಸೂರು ಒಡೆಯರ್ ಜೊತೆ ತೆಗೆಸಿದ ಫೋಟೋ ಕಾಣೆ; ಸಿಕ್ಕಿದ್ರೆ ತಂದುಕೊಡಿ; ದೇವೇಗೌಡರ ಮನವಿ
ಬೆಂಗಳೂರು: ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್ ಅವರೊಂದಿಗೆ ಹೊಳೆನರಸಿಪುರ ಪ್ರವಾಸಿ ಮಂದಿರದಲ್ಲಿ ತೆಗೆಸಿಕೊಂಡಿದ್ದ ಫೋಟೊ ಕಾಣೆಯಾಗಿದೆ. BIGG NEWS: ಅ.21ರಂದು ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ತಂದುಕೊಡಿ. ಪ್ರಿಂಟ್ ಹಾಕಿಸಿ ವಾಪಸ್ ಕೊಡುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ ಒಡೆಯರ್ ಅವರೊಂದಿಗೆ ಮುಂಜಾನೆಯ ಉಪಹಾರ ಸೇವಿಸಿದ್ದೆ. ಈ ಸಂದರ್ಭ ಅವಿಸ್ಮರಣೀಯ ಫೋಟೊ ತೆಗೆಯಲಾಗಿತ್ತು. ಆದರೆ ಮನೆ ಬದಲಿಸುವಾಗ ಫೋಟೊ ನಾಪತ್ತೆಯಾಗಿದೆ ಎಂದು … Continue reading BIGG NEWS: ಮೈಸೂರು ಒಡೆಯರ್ ಜೊತೆ ತೆಗೆಸಿದ ಫೋಟೋ ಕಾಣೆ; ಸಿಕ್ಕಿದ್ರೆ ತಂದುಕೊಡಿ; ದೇವೇಗೌಡರ ಮನವಿ
Copy and paste this URL into your WordPress site to embed
Copy and paste this code into your site to embed