“ಸ್ವಾಮೀಜಿ”ಗೆ ಕೇಕ್​ ತಿನ್ನಿಸುವ ಮಹಿಳೆ ಫೋಟೋ ವೈರಲ್

ಬೆಂಗಳೂರು: ಮಹಿಳೆಯೋರ್ವರಿಗೆ ಸ್ವಾಮೀಜಿ ಕೇಕ್ ತಿನ್ನಿಸುತ್ತಿರುವ ಫೋಟೋವೊಂದು ವೈರಲ್‌ ಆಗುತ್ತಿದೆ. ಭೋವಿ ಸಮಾಜದ ವಾಟ್ಸಾಪ್ ಗ್ರೂಪ್ ಗಳಲ್ಲಿ ಫೋಟೋಗಳು ವೈರಲ್ ಆಗುತ್ತಿದೆ. ಈ ನಡುವೆ ಗ್ರೂಪ್‌ನಲ್ಲಿ ಸ್ವಾಮೀಜಿಗಳು ತಮ್ಮ ಮಠಗಳಲ್ಲಿ ಹೆಂಗಸರನ್ನು ಕರೆಸಿ ಹುಟ್ಟು ಹಬ್ಬಗಳು ಆಚರಣೆ ಮಾಡಿ ಸ್ವಾಮಿಜಿಗಳೇ ಮಹಿಳೆಯರಿಗೆ ಕೇಕ್‌ ತಿನ್ನಿಸವುದು ಯಾವ ಸಂಪ್ರದಾಯ ಅಂತ ವೆಂಕಟೇಶ್‌ ಮೌರ್ಯ ಎನ್ನುವವರು ಪ್ರಶ್ನೆ ಮಾಡಿದ್ದಾರೆ. ಭೋವಿ ಸಮುದಾಯದ ಮಹಿಳೆಯರ ವಿರುದ್ಧ ಅಪಪ್ರಚಾರದ ಪೋಸ್ಟ್ ಮಾಡಿದಕ್ಕೆ ಸಂಬಂಧಪಟ್ಟಂತೆ, ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಿಜೆಪಿ ಎಸ್ … Continue reading “ಸ್ವಾಮೀಜಿ”ಗೆ ಕೇಕ್​ ತಿನ್ನಿಸುವ ಮಹಿಳೆ ಫೋಟೋ ವೈರಲ್