UPI ವಹಿವಾಟುಗಳಲ್ಲಿ ‘ಫೋನ್ ಪೇ, ಗೂಗಲ್ ಪೇ’ ಪ್ರಾಬಲ್ಯ : ದೇಶೀಯ ಕಂಪನಿಗಳಿಗೆ ಬೆಂಬಲ ನೀಡುವಂತೆ ಸರ್ಕಾರಕ್ಕೆ ಮನವಿ

ನವದೆಹಲಿ : ಸಂಸದೀಯ ಸಮಿತಿಯು ತನ್ನ ಇತ್ತೀಚಿನ ವರದಿಯಲ್ಲಿ, ದೇಶದ ಡಿಜಿಟಲ್ ಪಾವತಿ ಮಾರುಕಟ್ಟೆಯಲ್ಲಿ ಶೇಕಡಾ 83ಕ್ಕಿಂತ ಹೆಚ್ಚು ಪಾಲನ್ನ ಹೊಂದಿರುವ ಫೋನ್ಪೇ ಮತ್ತು ಗೂಗಲ್ ಪೇನಂತಹ ವಿದೇಶಿ ಬೆಂಬಲಿತ ಫಿನ್ಟೆಕ್ ಅಪ್ಲಿಕೇಶನ್ಗಳ ಪ್ರಾಬಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಡಿಜಿಟಲ್ ಪಾವತಿ ಅಪ್ಲಿಕೇಶನ್ಗಳಿಗೆ ಪರ್ಯಾಯಗಳನ್ನು ನೀಡಲು ದೇಶೀಯ ಕಂಪನಿಗಳಿಗೆ ಸರ್ಕಾರದ ಬೆಂಬಲವನ್ನ ಸಮಿತಿ ಶಿಫಾರಸು ಮಾಡಿದೆ. ಪೇಟಿಎಂ ತನ್ನ ಬ್ಯಾಂಕಿಂಗ್ ಸೇವೆಗಳನ್ನ ನಿರ್ಬಂಧಿಸಿರುವುದರಿಂದ ತೊಂದರೆಗಳನ್ನ ಎದುರಿಸುತ್ತಿರುವ ಸಮಯದಲ್ಲಿ 58 ಪುಟಗಳ ವರದಿ ಬಂದಿದೆ. ರಿಸರ್ವ್ ಬ್ಯಾಂಕ್ … Continue reading UPI ವಹಿವಾಟುಗಳಲ್ಲಿ ‘ಫೋನ್ ಪೇ, ಗೂಗಲ್ ಪೇ’ ಪ್ರಾಬಲ್ಯ : ದೇಶೀಯ ಕಂಪನಿಗಳಿಗೆ ಬೆಂಬಲ ನೀಡುವಂತೆ ಸರ್ಕಾರಕ್ಕೆ ಮನವಿ