Philips Job Cut ; ಉದ್ಯೋಗಿಗಳಿಗೆ ಬಿಗ್ ಶಾಕ್ ; ಮೈಕ್ರೋಸಾಫ್ಟ್ ಬೆನ್ನಲ್ಲೇ ‘ಫಿಲಿಪ್ಸ್’ನಿಂದ್ಲೂ ‘4,000 ಮಂದಿ’ ವಜಾ

ನವದೆಹಲಿ : ಮೈಕ್ರೋಸಾಫ್ಟ್ (Microsoft) ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಘೋಷಿಸಿದ ಕೆಲವೇ ದಿನಗಳಲ್ಲಿ ಇದೀಗ ಜಾಗತಿಕ ವೈದ್ಯಕೀಯ ಸಾಧನ ಉತ್ಪಾದನಾ ಕಂಪನಿ ಫಿಲಿಪ್ಸ್ (Philips) ಕೂಡ ಅದೇ ಹೆಜ್ಜೆ ಇಟ್ಟಿದೆ. ಉತ್ಪಾದಕತೆ ಮತ್ತು ಚುರುಕುತನ ಹೆಚ್ಚಿಸುವ ಸಲುವಾಗಿ 4,000 ಉದ್ಯೋಗ ಕಡಿತ (Job Cut) ಮಾಡುವುದಾಗಿ ಕಂಪನಿ ಸೋಮವಾರ ಘೋಷಿಸಿದೆ. ಕಾರ್ಯಾಚರಣೆ ಮತ್ತು ಪೂರೈಕೆ ಸವಾಲುಗಳಿಂದಾಗಿ ಮೂರನೇ ತ್ರೈಮಾಸಿಕದಲ್ಲಿ ಮಾರಾಟಕ್ಕೆ ತೊಂದರೆಯಾಗಿದೆ ಎಂದು ಕಂಪನಿ ಹೇಳಿದೆ. ಅಕ್ಟೋಬರ್ 12ರ ಲೆಕ್ಕಾಚಾರದ ಪ್ರಕಾರ ಮಾರಾಟವು 4.3 ಬಿಲಿಯನ್ … Continue reading Philips Job Cut ; ಉದ್ಯೋಗಿಗಳಿಗೆ ಬಿಗ್ ಶಾಕ್ ; ಮೈಕ್ರೋಸಾಫ್ಟ್ ಬೆನ್ನಲ್ಲೇ ‘ಫಿಲಿಪ್ಸ್’ನಿಂದ್ಲೂ ‘4,000 ಮಂದಿ’ ವಜಾ