ಫಿಲಿಪೈನ್ಸ್ : ವಾರಾಂತ್ಯದಲ್ಲಿ ಆಗ್ನೇಯ ಏಷ್ಯಾದ ದೇಶದಾದ್ಯಂತ ಸಂಭವಿಸಿದ ‘ನಲ್ಗೆ’ ಚಂಡಮಾರುತಕ್ಕೆ 98 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಪ್ರವಾಹದಲ್ಲಿ ಹಾನಿ ಸಂಭವಿಸಿದ ಪ್ರದೇಶಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಭೇಟಿ ನೀಡಿ ಪರಿಶೀಲೆ ನಡೆಸಿದ್ದಾರೆ. BIGG NEWS: ನಾಳೆ ಪುನೀತ್ ರಾಜಕುಮಾರ್ ಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ : ವಿಧಾನಸೌಧ ಮುಂಭಾಗದ ರಸ್ತೆ ಬ್ಲಾಕ್ ಪ್ರವಾಹದಲ್ಲಿ ದಕ್ಷಿಣ ಸ್ವಾಯತ್ತ ಪ್ರದೇಶವಾದ ಬ್ಯಾಂಗ್ಸಮೊರೊದಲ್ಲಿ ಹೆಚ್ಚು ಸಾವುಗಳು ದಾಖಲಾಗಿವೆ ಸುಮಾರು 63 ಮಂದಿ ನಾಪತ್ತೆಯಾಗಿದ್ದು, 69 … Continue reading BIG NEWS: ಫಿಲಿಪೈನ್ಸ್ ನಲ್ಲಿ ಚಂಡಮಾರುತಕ್ಕೆ 98 ಮಂದಿ ಸಾವು : ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್
Copy and paste this URL into your WordPress site to embed
Copy and paste this code into your site to embed