ಫಿಲಿಪೈನ್ಸ್‌ ಮಿಲಿಟರಿ ವಿಮಾನ ಅಪಘಾತ : 17 ಜನ ಸಾವು, 40 ಜನರ ರಕ್ಷಣೆ

ಕೊಟಾಬಾಟೊ: ಕನಿಷ್ಠ 85 ಜನರನ್ನು ಹೊತ್ತ ಮಿಲಿಟರಿ ವಿಮಾನವೊಂದು ರವಿವಾರ ಅಪಘಾತಕ್ಕೀಡಾಗಿರುವ ಘಟನೆ ದಕ್ಷಿಣ ಫಿಲಿಪೈನ್ಸ್‌ನಲ್ಲಿ ನಡೆದಿದೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥರು ತಿಳಿಸಿದ್ದಾರೆ. ಫಿಲಿಪೈನ್ ವಾಯುಪಡೆಯ ಸಿ -130 ವಿಮಾನದ ಅವಶೇಷಗಳಿಂದ ಇಲ್ಲಿಯವರೆಗೆ 45 ಜನರನ್ನು ರಕ್ಷಿಸಲಾಗಿದೆ, 17 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸುಲು ಪ್ರಾಂತ್ಯದ ಜೊಲೋ ದ್ವೀಪಕ್ಕೆ ಇಳಿಯಲು ಪ್ರಯತ್ನಿಸುತ್ತಿದ್ದಾಗ ವಿಮಾನವು ಅಪಘಾತಕ್ಕೀಡಾಗಿದೆ ಎಂದು ಜನರಲ್ ಸಿರಿಲಿಟೊ ಸೊಬೆಜಾನಾ ಎಎಫ್‌ಪಿಗೆ ತಿಳಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರು ಇತ್ತೀಚೆಗೆ ಮೂಲಭೂತ ಮಿಲಿಟರಿ ತರಬೇತಿಯಿಂದ ಪದವಿ … Continue reading ಫಿಲಿಪೈನ್ಸ್‌ ಮಿಲಿಟರಿ ವಿಮಾನ ಅಪಘಾತ : 17 ಜನ ಸಾವು, 40 ಜನರ ರಕ್ಷಣೆ