PGI 2020-21: 2020-21ರ ಪಿಜಿಐ ವರದಿ ಬಿಡುಗಡೆ ಮಾಡಿದ ಕೇಂದ್ರ ಶಿಕ್ಷಣ ಸಚಿವಾಲಯ
ನವದೆಹಲಿ: ಕೇಂದ್ರ ಶಿಕ್ಷಣ ಸಚಿವಾಲಯವು ತನ್ನ ಬಹುನಿರೀಕ್ಷಿತ ಕಾರ್ಯಕ್ಷಮತೆ ಗ್ರೇಡಿಂಗ್ ಇಂಡೆಕ್ಸ್ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿ 2020-21ನೇ ಸಾಲಿಗೆ ಸಂಬಂಧಿಸಿದ್ದಾಗಿದೆ. ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಒಎಸ್ಇ ಮತ್ತು ಎಲ್) ಶಾಲಾ ಶಿಕ್ಷಣದ ಕಾರ್ಯಕ್ಷಮತೆ ಮತ್ತು ಸಾಧನೆಗಳ ಬಗ್ಗೆ ದೂರದೃಷ್ಟಿ ಮತ್ತು ದತ್ತಾಂಶ ಕಾರ್ಯವಿಧಾನವನ್ನು ರಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾರ್ಯಕ್ಷಮತೆ ಗ್ರೇಡಿಂಗ್ ಸೂಚ್ಯಂಕವನ್ನು ಸಿದ್ಧಪಡಿಸಿದೆ. ಪಿಜಿಐನ ಮುಖ್ಯ ಉದ್ದೇಶವೆಂದರೆ ಸಾಕ್ಷ್ಯಾಧಾರಿತ ನೀತಿ ನಿರೂಪಣೆಯನ್ನು ಉತ್ತೇಜಿಸುವುದು ಮತ್ತು ಎಲ್ಲರಿಗೂ ಗುಣಮಟ್ಟದ … Continue reading PGI 2020-21: 2020-21ರ ಪಿಜಿಐ ವರದಿ ಬಿಡುಗಡೆ ಮಾಡಿದ ಕೇಂದ್ರ ಶಿಕ್ಷಣ ಸಚಿವಾಲಯ
Copy and paste this URL into your WordPress site to embed
Copy and paste this code into your site to embed