BREAKING NEWS : ‘KEA’ ಯಿಂದ ಪಿಜಿ-ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ಪರಿಶೀಲಿಸುವುದು ಹೇಗೆ, ಇಲ್ಲಿದೆ ಮಾಹಿತಿ | Karnataka PGCET 2022 Result

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority – KEA) ಇಂದು ಡಿಸೆಂಬರ್ 29 ರಂದು ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (Karnataka Post Graduate Common Entrance Test -PGCET 2022) ಫಲಿತಾಂಶವನ್ನು ಪ್ರಕಟಿಸಿದೆ. ಕರ್ನಾಟಕ ಪಿಜಿಸಿಇಟಿ 2022 ಪರೀಕ್ಷೆ ( Karnataka PGCET 2022 Exam ) ತೆಗೆದುಕೊಂಡ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. cetonline.karnataka.gov.in. ಪಿಜಿಸಿಇಟಿ 2022 ಫಲಿತಾಂಶವನ್ನು ಪ್ರವೇಶಿಸಲು ಮತ್ತು ಡೌನ್ಲೋಡ್ ಮಾಡಲು, ಅಭ್ಯರ್ಥಿಗಳು … Continue reading BREAKING NEWS : ‘KEA’ ಯಿಂದ ಪಿಜಿ-ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ಪರಿಶೀಲಿಸುವುದು ಹೇಗೆ, ಇಲ್ಲಿದೆ ಮಾಹಿತಿ | Karnataka PGCET 2022 Result