ವರ್ಷಾಂತ್ಯದಲ್ಲಿ ಭಾರತಕ್ಕೆ 200 ಮಿಲಿಯನ್ ಫೈಜರ್ ಲಸಿಕೆ ಲಭ್ಯವಾಗಲಿದೆ : ಭಾರತೀಯ ರಾಯಭಾರಿ

ನವದೆಹಲಿ : ಕೊರೋನಾ ವಿರುದ್ಧ ಹೋರಾಡಲು ದೇಶದಲ್ಲಿ ವಿಜ್ಞಾನಿಗಳು ಕೊರೋನಾ ಲಸಿಕೆಗಳನ್ನು ಸಿದ್ಧ ಪಡಿಸುತ್ತಿದ್ದು, ದೇಶ ವಿದೇಶಗಳಿಂದ ಕೇಂದ್ರ ಸರ್ಕಾರ ಲಸಿಕೆಗಳನ್ನು ಆಮದು ಸಹ ಮಾಡಿಕೊಳ್ಳುತ್ತಿದೆ. ಇದೀಗ ವರ್ಷಾಂತ್ಯಕ್ಕೆ ಫೈಜರ್ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು, ಭಾರತವು COVAX ಮೂಲಕ ಮತ್ತು ಯುಎಸ್ ನೆರೆಹೊರೆಯವರು ಮತ್ತು ಪಾಲುದಾರ ರಾಷ್ಟ್ರಗಳಿಗೆ ಮೀಸಲಾದ ಲಸಿಕೆಗಳಿಂದ ಎರಡೂ ಲಸಿಕೆಗಳನ್ನು ಪಡೆಯಲಿದೆ ಎಂದು ಹೇಳಿದರು. ಇತ್ತೀಚೆಗೆ ಬಂದಿರುವ ಅರ್ಧ ಬಿಲಿಯನ್ ಫೈಜರ್ ಲಸಿಕೆ … Continue reading ವರ್ಷಾಂತ್ಯದಲ್ಲಿ ಭಾರತಕ್ಕೆ 200 ಮಿಲಿಯನ್ ಫೈಜರ್ ಲಸಿಕೆ ಲಭ್ಯವಾಗಲಿದೆ : ಭಾರತೀಯ ರಾಯಭಾರಿ