BIGG NEWS : PFI ಸದಸ್ಯ ‘ಶಾಹೀದ್’ ನಿವಾಸದಲ್ಲಿ ಲಕ್ಷ ಲಕ್ಷ ಹಣ, ಮೊಬೈಲ್ ರಾಶಿ ಕಂಡು ‘NIA’ ಅಧಿಕಾರಿಗಳು ಶಾಕ್

ಬೆಂಗಳೂರು : ಎನ್ ಐ ಎ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಪಿಎಫ್ಐ ಸಂಘಟನೆಯ ಶಾಹೀದ್ ಖಾನ್ ನಿವಾಸದಲ್ಲಿಹಣ, ಮೊಬೈಲ್ ಜಪ್ತಿ ಮಾಡಲಾಗಿದೆ. ಬಂಧಿತನಿಂದ  22 ಲಕ್ಷಕ್ಕೂ ಹೆಚ್ಚು ಹಣ ಹಾಗೂ ಏಳು ಮೊಬೈಲ್ ಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಏಳು ಫೋನ್ ಗಳಲ್ಲಿ 5 ಕೀಪ್ಯಾಡ್ ಹಾಗೂ ಎರಡು ಸ್ಮಾರ್ಟ್ ಫೋನ್ ಗಳು ಪತ್ತೆಯಾಗಿದೆ. ಇನ್ನೂ ಆತನ ಬಳಿಯಿದ್ದ ಮೊಬೈಲ್ ನೋಡಿದತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಗಲಭೆಕೋರರಿಗೆ ಹಣ ವರ್ಗಾವಣೆ ಮಾಡಿರುವ ಆರೋಪ ಶಾಹೀದ್ ಮೇಲಿದ್ದು, … Continue reading BIGG NEWS : PFI ಸದಸ್ಯ ‘ಶಾಹೀದ್’ ನಿವಾಸದಲ್ಲಿ ಲಕ್ಷ ಲಕ್ಷ ಹಣ, ಮೊಬೈಲ್ ರಾಶಿ ಕಂಡು ‘NIA’ ಅಧಿಕಾರಿಗಳು ಶಾಕ್