BREAKING NEWS: ದೇಶದಲ್ಲಿ PFI 5 ವರ್ಷ ಬ್ಯಾನ್‌ ; ವಿದೇಶದಲ್ಲಿ ತಲೆಮರೆಸಿಕೊಂಡ ಕೆಲ ಪಿಎಫ್‌ ಐ ಸದಸ್ಯರು…!

ನವದೆಹಲಿ: ದೇಶದಲ್ಲಿ ಪಿಎಫ್‌ ಐ ಸಂಘಟನೆ ಐದು ವರ್ಷ ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದೆ. ಈಗಾಗಲೇ ವಿದೇಶದಲ್ಲಿ ಕೆಲ ಪಿಎಫ್‌ ಐ ಸಂಘಟನೆಯ ಸದಸ್ಯರು ತಲೆಮರೆಸಿಕೊಂಡಿದ್ದಾರೆ. BIGG NEWS : ‘ಪಿಎಫ್ಐ’ ವಿರುದ್ಧ ಮುಂದುವರೆದ ಕಾರ್ಯಾಚರಣೆ : ಕಾರ್ಯಕರ್ತರ ಖಾತೆಯಲ್ಲಿ ಕೋಟ್ಯಾಂತರ ರೂ.ಹಣ ಪತ್ತೆ   ಬೇರೆ ಹೆಸರಿನಲ್ಲಿ ಸಂಘಟನೆ ಸಕ್ರಿಯಗೊಳಿಸುವುದಕ್ಕೆ ಮಾಸ್ಟರ್‌ ಪ್ಲ್ಯಾನ್‌ ಮಾಡಿಕೊಂಡಿದ್ದರು. ಇದಕ್ಕೂ ಇದೀಗ ಮಾಸ್ಟರ್‌ ಸ್ಟ್ರೋಕ್‌ ಕೊಡೋಕೆ ಕೇಂದ್ರ ತನಿಖಾ ಸಂಸ್ಥೆಗಳು ರೆಡಿಯಾಗಿದೆ. ವಿದೇಶದಲ್ಲಿರುವ ಪಿಎಫ್‌ ಐ ಮೇಲೆ ಕಣ್ಣಿಡಲು ಸಿದ್ಧತೆ … Continue reading BREAKING NEWS: ದೇಶದಲ್ಲಿ PFI 5 ವರ್ಷ ಬ್ಯಾನ್‌ ; ವಿದೇಶದಲ್ಲಿ ತಲೆಮರೆಸಿಕೊಂಡ ಕೆಲ ಪಿಎಫ್‌ ಐ ಸದಸ್ಯರು…!