ಗಗನಕ್ಕೇರಿದ ‘ಇಂಧನ’ ಬೆಲೆ : ಒಡಿಶಾದಲ್ಲಿ ‘ಪೆಟ್ರೋಲ್’ ರೇಟ್ ಕೇಳಿದ್ರೆ ತಲೆ ಗಿರ್ ಅನ್ನುತ್ತೆ..!

ಡಿಜಿಟಲ್  ಡೆಸ್ಕ್ :   ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದ್ದು, ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕೊರೊನಾ ಲಾಕ್ ಡೌನ್ ಹೊಡೆತಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಪೆಟ್ರೋಲ್ ಬೆಲೆ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರೀ ಬೆಲೆ ಬಾಳುವ ‘ಗೋಲ್ಡನ್ ಮಾಸ್ಕ್’ ತೊಟ್ಟ ಬಾಬಾ…! ರೇಟ್ ಎಷ್ಟು ಕೇಳಿದ್ರೆ ಶಾಕ್ ಆಗ್ತೀರಾ…! ಹೌದು, ಈ ನಡುವೆ ಒಡಿಶಾದ ಮಲ್ಕಂಗಿರಿಯಲ್ಲಿ ಪೆಟ್ರೋಲ್​ ಬೆಲೆ 105 ರೂ ಆಗಿದ್ದು, ವಾಹನ ಸವಾರರಿಗೆ ದೊಡ್ಡ ಶಾಕ್ … Continue reading ಗಗನಕ್ಕೇರಿದ ‘ಇಂಧನ’ ಬೆಲೆ : ಒಡಿಶಾದಲ್ಲಿ ‘ಪೆಟ್ರೋಲ್’ ರೇಟ್ ಕೇಳಿದ್ರೆ ತಲೆ ಗಿರ್ ಅನ್ನುತ್ತೆ..!