ದೇಶದಲ್ಲಿ ಇಂದು ಪೆಟ್ರೋಲ್, ಡಿಸೇಲ್ ದರ ಎಲ್ಲೆಲ್ಲಿ, ಎಷ್ಟಿದೆ?

ಬೆಂಗಳೂರು: ದೇಶದಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿದ್ದ, ಪೆಟ್ರೋಲ್ , ಡಿಸೇಲ್ ದರ ಇಂದು ದೇಶದ ಕೆಲವೆಡೆ ಸ್ಥಿರತೆ ಕಂಡು ಬಂದಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆ 107.83 ರೂಪಾಯಿ, ಡೀಸೆಲ್​ ಬೆಲೆ 97.45 ರೂ. ಆಗಿದೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಪೆಟ್ರೋಲ್​ ಬೆಲೆ 110.20 ರೂ. ಮತ್ತು ಡೀಸೆಲ್​ ಬೆಲೆ 98.67 ರೂಗೆ ತಲುಪಿದೆ. ಈ ಅಂಚೆ ಕಚೇರಿ ಯೋಜನೆಯಿಂದ 5 ವರ್ಷಗಳಲ್ಲಿ ಲಕ್ಷಾಂತರ ಹಣವನ್ನು ಗಳಿಸಬಹುದು : ಹೇಗೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ… ಬೆಂಗಳೂರಿನಲ್ಲಿ ಲೀಟರ್​ … Continue reading ದೇಶದಲ್ಲಿ ಇಂದು ಪೆಟ್ರೋಲ್, ಡಿಸೇಲ್ ದರ ಎಲ್ಲೆಲ್ಲಿ, ಎಷ್ಟಿದೆ?