‘ಪರ್ಪ್ಲೆಕ್ಸಿಟಿ’ ಹೊಸ ವೈಶಿಷ್ಟ್ಯ ರಾಜಕಾರಣಿಗಳ ಹೂಡಿಕೆ ರಹಸ್ಯ ಬಹಿರಂಗಪಡಿಸುತ್ತೆ!

ನವದೆಹಲಿ : ಕೃತಕ ಬುದ್ಧಿಮತ್ತೆ (AI) ಇನ್ಮುಂದೆ ಕೇವಲ ಚಾಟ್‌ಬಾಟ್‌ಗಳು ಅಥವಾ ಉತ್ತರಗಳನ್ನು ನೀಡುವುದಕ್ಕೆ ಸೀಮಿತವಾಗಿಲ್ಲ, ಅದು ಈಗ ಪಾರದರ್ಶಕತೆಯನ್ನ ತರಲು ಒಂದು ದೊಡ್ಡ ಅಸ್ತ್ರವಾಗಲಿದೆ. AI ಕಂಪನಿ ಪರ್ಪ್ಲೆಕ್ಸಿಟಿ ಶೀಘ್ರದಲ್ಲೇ ಭಾರತೀಯ ನಾಯಕರ ಷೇರು ಹಿಡುವಳಿಗಳ ಡೇಟಾವನ್ನ ಸಾರ್ವಜನಿಕಗೊಳಿಸುವುದಾಗಿ ಘೋಷಿಸಿದೆ. ಶನಿವಾರ, ಪರ್ಪ್ಲೆಕ್ಸಿಟಿಯ ಸಿಇಒ ಅರವಿಂದ್ ಶ್ರೀನಿವಾಸ್ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಕಂಪನಿಯು ಶೀಘ್ರದಲ್ಲೇ ಭಾರತೀಯ ನಾಯಕರ ಷೇರು ಹಿಡುವಳಿಗಳ ಡೇಟಾವನ್ನ ತೋರಿಸಲು ಪ್ರಾರಂಭಿಸುತ್ತದೆ ಎಂದು ಹೇಳಿದರು. ‘ಕೆಲವು ವಾರಗಳಲ್ಲಿ, ಭಾರತೀಯ ರಾಜಕಾರಣಿಗಳ ಹಿಡುವಳಿಗಳು ಬಹಿರಂಗಗೊಳ್ಳುತ್ತವೆ.’ … Continue reading ‘ಪರ್ಪ್ಲೆಕ್ಸಿಟಿ’ ಹೊಸ ವೈಶಿಷ್ಟ್ಯ ರಾಜಕಾರಣಿಗಳ ಹೂಡಿಕೆ ರಹಸ್ಯ ಬಹಿರಂಗಪಡಿಸುತ್ತೆ!