ಇನ್ಮುಂದೆ ‘ಗರ್ಭಿಣಿ, ಮಕ್ಕಳ ಲಸಿಕೆ’ಯ ‘ಶಾಶ್ವತ ಡಿಜಿಟಲ್ ದಾಖಲೆ’ ಸಿದ್ಧ : ‘ಕೇಂದ್ರ ಸರ್ಕಾರ’ ಮಹತ್ವದ ನಿರ್ಧಾರ

ನವದೆಹಲಿ : ಮಂಗಳವಾರದಂದು ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ದೊಡ್ಡ ಉಡುಗೊರೆಗಳನ್ನ ನೀಡಿದ್ದಾರೆ. ಮಂಗಳವಾರ 12,850 ಕೋಟಿ ರೂ.ಗೂ ಅಧಿಕ ವೆಚ್ಚದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪಿಎಂ ಮೋದಿ ಆರೋಗ್ಯ ಸೌಲಭ್ಯಗಳನ್ನ ಸುಧಾರಿಸಲು ಡಿಜಿಟಲೀಕರಣವನ್ನ ಉತ್ತೇಜಿಸಿದರು ಮತ್ತು ಗರ್ಭಿಣಿಯರು ಮತ್ತು ಮಕ್ಕಳ ಲಸಿಕೆ ಪ್ರಕ್ರಿಯೆಯನ್ನ ಡಿಜಿಟಲ್ ಮಾಡುವ ಯು-ವಿನ್ ಪೋರ್ಟಲ್’ನ್ನ ಪ್ರಾರಂಭಿಸಿದರು. U-WIN ಪೋರ್ಟಲ್ ಮೂಲಕ ಹುಟ್ಟಿನಿಂದ … Continue reading ಇನ್ಮುಂದೆ ‘ಗರ್ಭಿಣಿ, ಮಕ್ಕಳ ಲಸಿಕೆ’ಯ ‘ಶಾಶ್ವತ ಡಿಜಿಟಲ್ ದಾಖಲೆ’ ಸಿದ್ಧ : ‘ಕೇಂದ್ರ ಸರ್ಕಾರ’ ಮಹತ್ವದ ನಿರ್ಧಾರ