ಸುಭಾಷಿತ :

Tuesday, February 18 , 2020 1:48 PM

ಪ್ರತಿ ತಿಂಗಳು ಪಿರಿಯಡ್ಸ್ ತಡವಾಗುತ್ತಿದೆಯೇ? ಅದಕ್ಕೆ ಕಾರಣ ಏನು ಗೊತ್ತಾ?


Saturday, January 18th, 2020 11:16 am

ಸ್ಪೆಷಲ್ ಡೆಸ್ಕ್ : ಮಹಿಳೆಯರಲ್ಲಿ ಕೆಲವರಿಗೆ ಪಿರಿಯಡ್ಸ್ ಪ್ರತಿ ತಿಂಗಳು ತಡವಾಗಿ ಆಗುತ್ತದೆ. ಇದಕ್ಕೆ ಕಾರಣಗಳು ಹಲವಾರು ಇವೆ. ಅವುಗಳನ್ನು ನೀವುತ ತಿಳಿದುಕೊಂಡು ಸರಿಯಾದ ಕ್ರಮ ರೂಢಿಸಿಕೊಂಡರೆ ಪಿರಿಯಡ್ಸ್ ಸರಿಯಾಗಿ ಆಗುತ್ತದೆ.

ಪಿರಿಯಡ್ಸ್ ತಡವಾಗಲು ಕಾರಣಗಳೇನು ನೋಡಿ…

ಒತ್ತಡ ಹೆಚ್ಚಾದರೆ ಹಾರ್ಮೋನ್ ಸಮತೋಲನ ತಪ್ಪಿ ಕೆಲವೊಮ್ಮೆ ಪಿರಿಯಡ್ಸ್ ತಡವಾಗಿ ಆಗುತ್ತದೆ.
ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುವುದು ಸಹ ಪಿರಿಯಡ್ಸ್ ತಡವಾಗಲು ಕಾರಣವಾಗುತ್ತದೆ. ಇಂತಹ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರಲ್ಲಿ ಪರೀಕ್ಷೆ ನಡೆಸಿ.
ಕಚೇರಿಯಲ್ಲಿ ಶಿಫ್ಟ್ ಪದೇ ಪದೇ ಬದಲಾಗುತ್ತಿದ್ದರೆ ಅಥವಾ ನೈಟ್ ಶಿಫ್ಟ್ ಹೆಚ್ಚಾಗಿ ಇದ್ದರೆ, ಇದರಿಂದ ನಿದ್ರೆ ಸಮಸ್ಯೆ ಕಾಣಿಸಿಕೊಂಡು ಹಾರ್ಮೋನ್ ಅಸಮತೋಲನವಾಗಿ ಪಿರಿಯಡ್ಸ್ ಅಸಮತೋಲನವಾಗುತ್ತದೆ.
ನೋವು ನಿವಾರಕ ಗುಳಿಗೆ ಅಥವಾ ಹೆಚ್ಚಾಗಿ ಔಷಧಿ ಸೇವನೆ ಮಾಡುವವರಿಗೆ ಪಿರಿಯಡ್ಸ್ ತಡವಾಗಿ ಆಗುತ್ತದೆ.
ತೂಕ ಹೆಚ್ಚಲಾಗಿದ್ದರೂ ಸಹ ದೇಹದಲ್ಲಿ ಅಸಮತೋಲನ ಉಂಟಾಗಿ ಋತುಸ್ರಾವ ತಡವಾಗಿ ಆಗುತ್ತದೆ. ಹಾಗೆ ಕಡಿಮೆ ತೂಕ ಸಹ ಒಳ್ಳೆಯದಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions