BIGG NEWS: ಕೊಪ್ಪಳದಲ್ಲಿ ದೀಪಾವಳಿಯಲ್ಲಿ ಜನರ ಮೋಜು- ಮಸ್ತಿ; ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸ್‌ ದಾಳಿ

ಕೊಪ್ಪಳ: ಜಿಲ್ಲೆಯಲ್ಲಿ ದೀಪಾವಳಿಯಲ್ಲಿ ದೀಪ ಕಾಯುವ ನೆಪದಲ್ಲಿ ಇಸ್ಪೀಟ್ ಆಡುತ್ತಾರೆ. ಹೀಗಾಗಿ ಯಾರು ಕೂಡ ಇಸ್ಪೀಟ್ ಆಡದಂತೆ ಪೊಲೀಸ್ ಇಲಾಖೆಯು ಡಂಗೂರ ಸಾರಿಸಿದ್ದಾರೆ. BIGG NEWS: ಬೆಂಗಳೂರಿನಲ್ಲಿ ವೀಪರಿತ ಚಳಿ; ʼನಮಗೆ ಸ್ವೆಟರ್ಸ್ ಕೊಡಿ ಸರ್, ಪ್ಲೀಸ್ʼ ಎಂದು BBMPಗೆ ಅಂಗಲಾಚುತ್ತಿರುವ ಶಾಲಾ ಮಕ್ಕಳು   ಸಿಬ್ಬಂದಿಯೂ ಮೈಕ್ ಮೂಲಕ ತಿಳಿ ಹೇಳಿ ಹಾಗೂ ವಾಹನಗಳಲ್ಲಿ ಘೋಷಣೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿ ದೀಪಾವಳಿಯಂದು ಇಸ್ಪೀಟ್ ಆಡುತ್ತಿದ್ದವರ … Continue reading BIGG NEWS: ಕೊಪ್ಪಳದಲ್ಲಿ ದೀಪಾವಳಿಯಲ್ಲಿ ಜನರ ಮೋಜು- ಮಸ್ತಿ; ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸ್‌ ದಾಳಿ