BREAKING NEWS : ‘ವರ್ತೂರು ಪ್ರಕಾಶ್’ ಹುಟ್ಟುಹಬ್ಬದ ವೇಳೆ ಬಿರಿಯಾನಿಗೆ ಮುಗಿಬಿದ್ದ ಜನ : ಪೊಲೀಸರಿಂದ ಲಾಠಿ ಪ್ರಹಾರ
ಕೋಲಾರ : ವರ್ತೂರು ಪ್ರಕಾಶ್ ಹುಟ್ಟುಹಬ್ಬ ಆಚರಣೆ ವೇಳೆ ಬಿರಿಯಾನಿಗೆ ಜನರು ಮುಗಿಬಿದ್ದ ಘಟನೆ ಕೋಲಾರದಲ್ಲಿ ನಡೆದಿದೆ. ಬಿರಿಯಾಗಿಗಾಗಿ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು,. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಪೊಲೀಸರು ಲಾಠಿ ಬೀಸಿದ್ದಾರೆ. ಈ ವೇಳೆ ವೃದ್ದರೊಬ್ಬರ ತಲೆಗೆ ಗಂಭೀರ ಗಾಯವಾಗಿದ್ದು, ತಲೆಯಿಂದ ರಕ್ತ ಸೋರಿದೆ. ವರ್ತೂರು ಪ್ರಕಾಶ್ ಹುಟ್ಟುಹಬ್ಬ ಆಚರಣೆ ಜನರಿಗೆ ಬಿರಿಯಾನಿ ಊಟ ಏರ್ಪಡಿಸಲಾಗಿತ್ತು. ಬಿರಿಯಾನಿ ಸವಿಯಲು ಜನರು ಮುಗಿಬಿದ್ದಿದ್ದು, ಈ ವೇಳೆ ನೂಕು ನುಗ್ಗಲು ಉಂಟಾಗಿದೆ. BIGG NEWS: … Continue reading BREAKING NEWS : ‘ವರ್ತೂರು ಪ್ರಕಾಶ್’ ಹುಟ್ಟುಹಬ್ಬದ ವೇಳೆ ಬಿರಿಯಾನಿಗೆ ಮುಗಿಬಿದ್ದ ಜನ : ಪೊಲೀಸರಿಂದ ಲಾಠಿ ಪ್ರಹಾರ
Copy and paste this URL into your WordPress site to embed
Copy and paste this code into your site to embed