Watch : ಮಳೆಯಿಂದ ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್ ವೇ ಜಲಾವೃತ : ವಾಹನ ದಟ್ಟಣೆ, ಜನರು ಪರದಾಟ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅಧಿಕ ಮಳೆಯಿಂದಾಗಿ ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ ಹೆದ್ದಾರಿಯೂ ಅಂಪೂರ್ಣ ಜಲಾವೃತಗೊಂಡಿದ್ದು, ವಾಹನಗಳು, ಪಾದಚಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಮಳೆ ನೀರು ರಸ್ತೆಯಲ್ಲೆ ನಿಂತಿದ್ದು, ವಾಹನ ದಟ್ಟನೆ ಉಂಟಾಗಿದೆ, BIGG NEWS : ಸೌದಿ ಅರೇಬಿಯಾದಲ್ಲಿ ‘ಚಿನ್ನ-ತಾಮ್ರದ ನಿಕ್ಷೇಪ’ಗಳು ಪತ್ತೆ ; ವಿಶ್ವದ ಶ್ರೀಮಂತ ದೇಶವಾಗುವ ಸನ್ನಿಹದಲ್ಲಿ ಅರಬ್ ಕಂಟ್ರಿ ಪಾದಚಾರಿಗಳು, ಮುಳುಗಿದ ರಸ್ತೆಗಳಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ, ನೀರಿನಿಂದ ತುಂಬಿದ ಪ್ರದೇಶಗಳ ಮೂಲಕ ಪ್ರಯಾಣಿಸುತ್ತಿರುವ ದೃಶ್ಯಗಳನ್ನು ನೋಡಬಹುದು.. ಹರಿಯಾಣದಲ್ಲಿನ ರಸ್ತೆಯಲ್ಲಿ ನೀರು … Continue reading Watch : ಮಳೆಯಿಂದ ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್ ವೇ ಜಲಾವೃತ : ವಾಹನ ದಟ್ಟಣೆ, ಜನರು ಪರದಾಟ