Interesting Facts : ಈ ರೈಲಿನಲ್ಲಿ ಪ್ರಯಾಣಿಸಲು ‘ಟಿಕೆಟ್ ಬೇಕಿಲ್ಲ’, ‘ಟಿಟಿಇ ಇರಲ್ಲ’ ; 75 ವರ್ಷಗಳಿಂದ ಉಚಿತ ಸೇವೆ ನೀಡ್ತಿದೆ ಈ ಟ್ರೈನ್!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ದೂರುದ ಸ್ಥಳಗಳಿಗೆ ತೆರಳಲು ರೈಲಿನ ಪ್ರಯಾಣ ಉತ್ತಮ. ಕಡಿಮೆ ವೆಚ್ಚ, ಆರಾಮದಾಯಕವಾಗಿರುತ್ತದೆ. ಕೆಲವೊಮ್ಮೆ ಜನರು ಟಿಕೆಟ್ ಇಲ್ಲದೆ ಅನೇಕರು ಪ್ರಯಾಣ ಮಾಡುತ್ತಾರೆ. ಕೆಲವೊಮ್ಮೆ ಸಿಕ್ಕಿ ಬೀಳುತ್ತಾರೆ. ಆದರೆ ನಾವಿಂದು ನಿಮಗೆ ಹೇಳ ಹೊರಟಿರುವ ವಿಷಯ ನಿಮ್ಮನ್ನು ಅಚ್ಚರಿ ಮೂಡಿಸಬಹುದು. ನಾವಿಂದೂ ವಿಶೇಷವಾದ ರೈಲಿನ ಬಗ್ಗೆ ಹೇಳುತ್ತಿದ್ದೇವೆ. ಈ ರೈಲಿನಲ್ಲಿ ಪ್ರಯಾಣ ಮಾಡಲು ಯಾವುದೆ ಟಿಕೆಟ್ ಅವಶ್ಯಕತೆಯಿಲ್ಲ. ಈ ರೈಲಿನಲ್ಲಿ ಯಾವುದೆ ಟಿಟಿಇ ಇರುವುದಿಲ್ಲ. ಭಾರತದಲ್ಲಿದೆ ಉಚಿತ ರೈಲು. ಇದು ಕಳೆದ 75 … Continue reading Interesting Facts : ಈ ರೈಲಿನಲ್ಲಿ ಪ್ರಯಾಣಿಸಲು ‘ಟಿಕೆಟ್ ಬೇಕಿಲ್ಲ’, ‘ಟಿಟಿಇ ಇರಲ್ಲ’ ; 75 ವರ್ಷಗಳಿಂದ ಉಚಿತ ಸೇವೆ ನೀಡ್ತಿದೆ ಈ ಟ್ರೈನ್!