BIG NEWS: ಮೋದಿ, ಸಿದ್ಧರಾಮಯ್ಯ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ‘ಡಿಜಿಟಲ್ ಅಕೌಂಟ್’ ತೆರೆಯಲು ಮುಗಿಬಿದ್ದ ಜನರು

ಕಲಬುರ್ಗಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷ ಗೆದ್ದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ಧರಾಮಯ್ಯ ಇಬ್ಬರು ಸೇರಿ ಜನರಿಗೆ ಹಣ ಹಾಕ್ತಾರೆ. ಆದರೇ ಡಿಜಿಟಲ್ ಅಕೌಂಟ್ ಇದ್ರೆ ಮಾತ್ರವೇ ಎಂಬುದಾಗಿ ವದಂತಿಯೊಂದು ಹರಡಿತ್ತು. ಈ ವದಂತಿಯಿಂದ ಕಲಬುರ್ಗಿಯ ಕೇಂದ್ರ ಅಂಚೆ ಕಚೇರಿಗೆ ಡಿಜಿಟಲ್ ಅಕೌಂಟ್ ತೆರೆಯಲು ಜನರು ಮುಗಿ ಬಿದ್ದಿದ್ದಾರೆ. ಕಲಬುರ್ಗಿಯ ಕೇಂದ್ರ ಅಂಚೆ ಕಚೇರಿಯಲ್ಲಿ ಜನರ ದಂಡೇ ನೆರೆದಿದೆ. ಕಿಲೋಮೀಟರ್ ಗಟ್ಟಲೇ ಜನರು ಸಾಲುಗಟ್ಟಿ ನಿಂತಿದ್ದಾರೆ. ಕಾರಣ ಪೋಸ್ಟ್ ಆಫೀಸ್ ನಲ್ಲಿ … Continue reading BIG NEWS: ಮೋದಿ, ಸಿದ್ಧರಾಮಯ್ಯ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ‘ಡಿಜಿಟಲ್ ಅಕೌಂಟ್’ ತೆರೆಯಲು ಮುಗಿಬಿದ್ದ ಜನರು