ನಿಮ್ಮ ಅನ್ಯಾಯಗಳ ವಿರುದ್ಧ ದಕ್ಷಿಣ ಭಾರತದ ಜನರು ತಿರುಗಿಬಿದ್ದರೆ ದೊಡ್ಡ ಬೆಲೆಯನ್ನೇ ತೆರಬೇಕಾದಿತು: ಕೇಂದ್ರಕ್ಕೆ ಗುಂಡೂರಾವ್ ಎಚ್ಚರಿಕೆ

ಬೆಂಗಳೂರು: ತೆರಿಗೆ ತಾರತಮ್ಯದ ವಿರುದ್ಧ ಹೋರಾಡಲು ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗ ಒಂದಿದೆ. ನಿಮ್ಮ ಅನ್ಯಾಯಗಳ ವಿರುದ್ಧ ದಕ್ಷಿಣ ಭಾರತದ ಜನರು ತಿರುಗಿಬಿದ್ದರೆ ದೊಡ್ಡ ಬೆಲೆಯನ್ನೇ ತೆರಬೇಕಾದಿತು. ತೆರಿಗೆ ತಾರತಮ್ಯದಿಂದಾಗಿಯೇ ಜಗತ್ತಿನಲ್ಲಿ ಹಲವು ಕ್ರಾಂತಿಗಳು ಹುಟ್ಟಿಕೊಂಡಿದ್ದನ್ನ ಮರೆಯಬೇಡಿ ಎಂಬುದಾಗಿ ಕೇಂದ್ರ ಸರ್ಕಾರದ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, ಒಂದು ಸರ್ಕಾರ ತನ್ನ ಜನರ ಹಕ್ಕಿಗಾಗಿ ಹೋರಾಟ ನಡೆಸುವ ಹಂತಕ್ಕೆ ಮುಂದಾಗಿರುವಾಗ, ಸರ್ಕಾರದ ಮುಖ್ಯಮಂತ್ರಿಗಳನ್ನ ಕರೆದು ಮಾತನಾಡಿಸುವ ಕನಿಷ್ಠ … Continue reading ನಿಮ್ಮ ಅನ್ಯಾಯಗಳ ವಿರುದ್ಧ ದಕ್ಷಿಣ ಭಾರತದ ಜನರು ತಿರುಗಿಬಿದ್ದರೆ ದೊಡ್ಡ ಬೆಲೆಯನ್ನೇ ತೆರಬೇಕಾದಿತು: ಕೇಂದ್ರಕ್ಕೆ ಗುಂಡೂರಾವ್ ಎಚ್ಚರಿಕೆ