‘ಪ್ರಧಾನಿ ಮೋದಿ’ ಸ್ವಾಗತಕ್ಕೆ 45 ಕಿ.ಮೀವರೆಗೆ ಸಾಲುಗಟ್ಟಿ ನಿಂತ ‘ಭೂತಾನ್ ಜನತೆ’

ಭೂತಾನ್: ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರಿಂದ ಆತ್ಮೀಯ ಸ್ವಾಗತ ದೊರೆಯಿತು. ಭೂತಾನ್ನಲ್ಲಿ ಪ್ರಧಾನಿ ಮೋದಿಗೆ ಅಭೂತಪೂರ್ವ ಸ್ವಾಗತ ಕೋರಲು, ಪಾರೋ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ಥಿಂಪುವರೆಗಿನ 45 ಕಿ.ಮೀ ಉದ್ದಕ್ಕೂ ಜನರು ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಪಾರೋದಿಂದ ಥಿಂಪುವರೆಗಿನ 45 ಕಿ.ಮೀ ಉದ್ದಕ್ಕೂ ಮಾನವ ಗೋಡೆ ಇತ್ತು. ಇಡೀ ಭೂತಾನ್ ಜನತೆ ರಸ್ತೆಗಳಲ್ಲಿತ್ತು. ಥಿಂಪುಗೆ ಆಗಮಿಸಿದ ಪ್ರಧಾನಿ ಮೋದಿ ಭೂತಾನ್ ಜನರಿಗೆ ಶುಭಾಶಯ ಕೋರಿದರು ಮತ್ತು ಬೀದಿಗಳಲ್ಲಿ ನಿಂತಿರುವ … Continue reading ‘ಪ್ರಧಾನಿ ಮೋದಿ’ ಸ್ವಾಗತಕ್ಕೆ 45 ಕಿ.ಮೀವರೆಗೆ ಸಾಲುಗಟ್ಟಿ ನಿಂತ ‘ಭೂತಾನ್ ಜನತೆ’