BIGG NEWS: ಬೆಂಗಳೂರು ಜನರೇ ಗಮನಿಸಿ…! 3 ದಿನ ಸಿಗೋಲ್ಲ ಓಲಾ, ಉಬರ್‌ ಆಟೋ ರಿಕ್ಷಾ ಸೇವೆ

ಬೆಂಗಳೂರು: ನಗರದಲ್ಲಿ ಓಲಾ, ಉಬರ್‌, ರ್ಯಾಪಿಡೋ ಸಂಸ್ಥೆಗೆಳ ಆಟೋ ರಿಕ್ಷಾ ಸೇವೆಗಳನ್ನು ಕಾನೂನು ಬಾಹಿರ ಎಂದು ಸಾರಿಗೆ ಇಲಾಖೆ ಘೋಷಿಸಿದೆ. ಮೂರು ದಿನಗಳೊಳಗೆ ಇವುಗಳ ಸೇವೆಯನ್ನು ನಿಲ್ಲಿಸಬೇಕು ಎಂದು ಸಂಬಂಧಿಸಿದ ಕಂಪನಿಗಳಿಗೆ ಸೂಚಿಸಲಾಗಿದೆ. BIGG NEWS: ಬೀದರ್​ನಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ: ಆರಗ ಜ್ಞಾನೇಂದ್ರ ಈ ಸಂಬಂಧ ಕಂಪನಿಗಳ ವಿವರಣೆಯನ್ನು ನೀಡಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಓಲಾ ಮತ್ತು ಉಬರ್‌ ತಮ್ಮ ಆಟೋ ರಿಕ್ಷಾ ಸೇವೆಯಲ್ಲಿ ರೆಡು ಕಿಲೋಮೀಟರ್‌ ಗಿಂತಲೂ ಹತ್ತಿರದಪ್ರಯಾಣಕ್ಕೂ ಕನಿಷ್ಠ ನೂರು ರೂಪಾಯಿಗಳನ್ನು … Continue reading BIGG NEWS: ಬೆಂಗಳೂರು ಜನರೇ ಗಮನಿಸಿ…! 3 ದಿನ ಸಿಗೋಲ್ಲ ಓಲಾ, ಉಬರ್‌ ಆಟೋ ರಿಕ್ಷಾ ಸೇವೆ