BIGG NEWS: ಬೆಂಗಳೂರಿನ ಜನರೇ ಎಚ್ಚರ… ! ಇನ್ನೂ ಎರಡು ದಿನ ಭಾರಿ ಮಳೆ ; ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಹೀಗಾಗಿ ಯೆಲ್ಲೋ ಅಲರ್ಟ್‌ಘೋಷಣೆ ಮಾಡಲಾಗಿದೆ. BIGG NEWS: ದಾವಣಗೆರೆಯಲ್ಲಿ ಮಳೆ ಅಬ್ಬರಕ್ಕೆ ತತ್ತರಿಸಿದ ಜನ; ಮುಸ್ಟೂರಿನಲ್ಲಿ ಮನೆ ಕುಸಿತದಿಂದ ವೃದ್ಧ ದಂಪತಿಗೆ ಗಾಯ ಮಳೆಯ ಅಬ್ಬರಕ್ಕೆ ಜನರು ರೋಸಿ ಹೋಗಿದ್ದಾರೆ. ನಗರದಲ್ಲಿ ಕಳೆದ ಎರಡುದಿನಗಳಿಂದ ಸುರಿಯುತ್ತಿರುವ ಮಳೆಗೆ ಅವಾಂತರ ನಿಂತಿಲ್ಲ. ಮಳೆಯಿಂದ ಪ್ರವಾಹ ಹೆಚ್ಚಾಗಿದ್ದು ಕೆಲ ಏರಿಯಾಗಳಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಜನರು ಹೊರಗೆ ಬರುವುದಕ್ಕೆ … Continue reading BIGG NEWS: ಬೆಂಗಳೂರಿನ ಜನರೇ ಎಚ್ಚರ… ! ಇನ್ನೂ ಎರಡು ದಿನ ಭಾರಿ ಮಳೆ ; ಯೆಲ್ಲೋ ಅಲರ್ಟ್ ಘೋಷಣೆ
Copy and paste this URL into your WordPress site to embed
Copy and paste this code into your site to embed