‘ಪಾರಿವಾಳಗಳನ್ನು ಬಿಡುತ್ತಿದ್ದ ಕಾಲವಿತ್ತು, ಈಗ ಚಿರತೆಗಳನ್ನು ಬಿಟ್ಟಿದ್ದೇವೆ’: ಪ್ರಧಾನಿ ಮೋದಿ |PM Modi on cheetah project

ನವದೆಹಲಿ : ಜನರು ಪಾರಿವಾಳಗಳನ್ನು ಕಾಡಿಗೆ ಬಿಡುತ್ತಿದ್ದ ಕಾಲವಿತ್ತು. ಈಗ ದೇಶವು ಚಿರತೆಗಳನ್ನು ಕಾಡಿಗೆ ಬಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿಯವರು ತಮ್ಮ 72 ನೇ ಜನ್ಮದಿನದ ಅಂಗವಾಗಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕಾದ ನಮೀಬಿಯಾದಿಂದ ತಂದ ಎಂಟು ಚಿರತೆಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು. ಎಂಟು ಚಿರತೆಗಳಲ್ಲಿ ಐದು ಚಿರತೆಗಳು ಹೆಣ್ಣು, ಎರಡರಿಂದ ಐದು ವರ್ಷ ವಯಸ್ಸಿನವುಗಳಾಗಿದ್ದು, ಮೂರು 4.5 ಮತ್ತು 5.5 ವರ್ಷ ವಯಸ್ಸಿನ ಗಂಡು ಚಿರತೆಗಳಾಗಿವೆ. ರಾಜ್ಯದ ಜನತೆಗೆ ಗುಡ್ … Continue reading ‘ಪಾರಿವಾಳಗಳನ್ನು ಬಿಡುತ್ತಿದ್ದ ಕಾಲವಿತ್ತು, ಈಗ ಚಿರತೆಗಳನ್ನು ಬಿಟ್ಟಿದ್ದೇವೆ’: ಪ್ರಧಾನಿ ಮೋದಿ |PM Modi on cheetah project