ರಾಹುಲ್‌ ಗಾಂಧಿ, ವೈಷ್ಣವ್‌, ಕಿಶೋರ್‌ , ಗೊಗೋಯ್‌ ಮೇಲೆ ‘ಪೆಗಾಸಸ್’ ಕಣ್ಗಾವಲು !

ನವದೆಹಲಿ : ದೇಶದಲ್ಲಿ ಸದ್ಯ ಪೆಗಾಸಸ್ ಸದ್ದು ಜೋರಾಗಿದ್ದು, ಇದೀಗ ವಿರೋಧ ಪಕ್ಷಗಳ ಮೂವರು ಪ್ರಮುಖ ರಾಜಕಾರಣಿಗಳು, ಕೇಂದ್ರ ಸರ್ಕಾರದ ಇಬ್ಬರು ಸಚಿವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, 40 ಪತ್ರಕರ್ತರ ಸ್ಮಾರ್ಟ್‌ಫೋನ್‌ ಗಳ ಮೇಲೆ ‘ಪೆಗಾಸಸ್’ ಕಣ್ಗಾವಲು ತಂತ್ರಾಂಶ ಬಳಸಿ, ಕಣ್ಗಾವಲು ನಡೆಸುವ ಗುರಿ ಹಾಕಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ಸಂಬಂಧಿಸಿದ ದತ್ತಾಂಶವು ಸೋರಿಕೆಯಾಗಿದ್ದು, ಅದರಲ್ಲಿ 300 ಭಾರತೀಯರ ಫೋನ್‌ ಸಂಖ್ಯೆಗಳು ಇವೆ. 2018-2019ರ ಅವಧಿಯಲ್ಲಿ ಕಣ್ಗಾವಲು ನಡೆದಿರುವ ಸಾಧ್ಯತೆ ಇದೆ’ ಎಂದು ದಿ ವೈರ್ … Continue reading ರಾಹುಲ್‌ ಗಾಂಧಿ, ವೈಷ್ಣವ್‌, ಕಿಶೋರ್‌ , ಗೊಗೋಯ್‌ ಮೇಲೆ ‘ಪೆಗಾಸಸ್’ ಕಣ್ಗಾವಲು !