Pegasus Row : ಪೆಗಾಸಸ್ ಮೂಲಕ ಪ್ರಧಾನಿ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ್ದಾರೆ : ರಾಹುಲ್ ಗಾಂಧಿ ಕಿಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಮತ್ತೆ ಕಿಡಿ ಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಪೆಗಾಸಸ್  (Pegasus) ಮೂಲಕ ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. Breaking news : ನೀಲಿ ಸಿನಿಮಾ ತಯಾರಿಕೆ ಪ್ರಕರಣ : ʼಮುಂಬೈ ನ್ಯಾಯಾಲಯʼದಿಂದ ಉದ್ಯಮಿ ರಾಜ್ ಕುಂದ್ರಾ, ರಿಯಾನ್ʼರ ಜಾಮೀನು ಅರ್ಜಿ ತಿರಸ್ಕೃತ ಪೆಗಾಸಸ್ ಗೂಢಚರ್ಯೆ (Pegasus Row) ವಿಷಯದ ಬಗ್ಗೆ ಸಂಸತ್ ನಲ್ಲಿ ಪ್ರಧಾನಿ ಅಥವಾ ಗೃಹ ಸಚಿವ … Continue reading Pegasus Row : ಪೆಗಾಸಸ್ ಮೂಲಕ ಪ್ರಧಾನಿ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ್ದಾರೆ : ರಾಹುಲ್ ಗಾಂಧಿ ಕಿಡಿ