“ಗಡಿಯಲ್ಲಿ ಶಾಂತಿ ನೆಲೆಸುವುದು ಆದ್ಯತೆಯಾಗಬೇಕು” : ‘LAC ಒಪ್ಪಂದ’ ಸ್ವಾಗತಿಸಿದ ‘ಪ್ರಧಾನಿ ಮೋದಿ’
ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಷ್ಯಾದ ಕಜಾನ್’ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭೇಟಿಯಾದರು. ಉಭಯ ನಾಯಕರ ನಡುವೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಯಿತು. ಈ ಸಭೆಯ ನಂತರ ಪ್ರಧಾನಿ ಮೋದಿ ಅವರು, ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನ ಕಾಪಾಡುವುದು ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದರು. ನಾವು 5 ವರ್ಷಗಳ ನಂತರ (ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರೊಂದಿಗೆ) ಭೇಟಿಯಾಗಿದ್ದೇವೆ ಎಂದರು. ಪರಸ್ಪರ ನಂಬಿಕೆ, ಪರಸ್ಪರ ಗೌರವ … Continue reading “ಗಡಿಯಲ್ಲಿ ಶಾಂತಿ ನೆಲೆಸುವುದು ಆದ್ಯತೆಯಾಗಬೇಕು” : ‘LAC ಒಪ್ಪಂದ’ ಸ್ವಾಗತಿಸಿದ ‘ಪ್ರಧಾನಿ ಮೋದಿ’
Copy and paste this URL into your WordPress site to embed
Copy and paste this code into your site to embed