ಇ-ಖಾತಾ ನೀಡಲು 6,500 ಲಂಚ ಸ್ವೀಕರಿಸುತ್ತಿದ್ದ PDO, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

ತುಮಕೂರು: ಇ-ಖಾತಾ ನೀಡಲು ರೂ.6,500 ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುತ್ತಿದ್ದಂತ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಪಿಡಿಎ ಹಾಗೂ ಬಿಲ್ ಕಲೆಕ್ಟರ್ ಬಿದ್ದಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರ ಗ್ರಾಮ ಪಂಚಾಯ್ತಿಯ ಪಿಡಿಓ ಪುಂಡಪ್ಪ ಹಾಗೂ ಬಿಲ್ ಕಲೆಕ್ಟರ್ ಹನುಮಂತರಾಯಪ್ಪ ಎಂಬುವರು ವೀರನಗೇನಹಳ್ಳಿಯ ಕೆ.ಹೆಚ್ ಆನಂದ್ ಕುಮಾರ್ ಎಂಬುವರಿಗೆ ಇ-ಖಾತಾ ನೀಡಲು 6,500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ತುಮಕೂರು ಲೋಕಾಯುಕ್ತ ಕಚೇರಿಗೆ ತೆರಳಿ ಕೆ.ಹೆಚ್ ಆನಂದ್ ಕುಮಾರ್ ಅವರು ಕೋಡ್ಲಾಪುರ ಗ್ರಾಮ ಪಂಚಾಯ್ತಿ ಪಿಡಿಓ, … Continue reading ಇ-ಖಾತಾ ನೀಡಲು 6,500 ಲಂಚ ಸ್ವೀಕರಿಸುತ್ತಿದ್ದ PDO, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ