PBKS vs RCB Final : ‘IPL ಫೈನಲ್’ ರದ್ದಾದ್ರೆ ‘ಚಾಂಪಿಯನ್’ ಯಾರಾಗ್ತಾರೆ ಗೊತ್ತಾ.?
ನವದೆಹಲಿ : ಐಪಿಎಲ್ 2025 ಸೀಸನ್ ಈಗ ಅಂತಿಮ ಹಂತವನ್ನ ತಲುಪಿದೆ. ಈ ಋತುವಿನಲ್ಲಿ ಇಲ್ಲಿಯವರೆಗೆ 73 ಪಂದ್ಯಗಳು ನಡೆದಿದ್ದು, ಈಗ ಅಂತಿಮ ಪಂದ್ಯವು ಮಂಗಳವಾರ ಅಹಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಇಲ್ಲಿಯವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ, ಆರ್ಸಿಬಿ ಮತ್ತು ಪಂಜಾಬ್ ತಮ್ಮ ಮೊದಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆ. ಈ ಸೀಸನ್ ಆರ್ಸಿಬಿ … Continue reading PBKS vs RCB Final : ‘IPL ಫೈನಲ್’ ರದ್ದಾದ್ರೆ ‘ಚಾಂಪಿಯನ್’ ಯಾರಾಗ್ತಾರೆ ಗೊತ್ತಾ.?
Copy and paste this URL into your WordPress site to embed
Copy and paste this code into your site to embed