ನವದೆಹಲಿ : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಠೇವಣಿ ಇಡುವುದನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಷೇಧಿಸಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಬ್ಯಾಂಕಿನ ಮೇಲಿನ ನಿಷೇಧವನ್ನ ತೆಗೆದುಹಾಕುವುದನ್ನ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದಾಗ್ಯೂ, ಬ್ಯಾಂಕಿನ ಕೋಟ್ಯಂತರ ಗ್ರಾಹಕರ ಕಳವಳಗಳನ್ನ ಪರಿಹರಿಸಲು, ಅವರು ಎಫ್ಎಕ್ಯೂಗಳನ್ನು (ಆಗಾಗ್ಗೆ ಕೇಳುವ ಪ್ರಶ್ನೆಗಳು) ಹೊರಡಿಸಿದ್ದಾರೆ. ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ RBI ಪರಿಹಾರವನ್ನ ಒದಗಿಸಿದೆ. ಯುಪಿಐ, ಐಎಂಪಿಎಸ್ ಮತ್ತು ಎನ್ಸಿಎಂಸಿ ಕಾರ್ಡ್’ಗಳಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನ ಈ FAQನೊಂದಿಗೆ … Continue reading Paytm Crisis: ‘UPI’ ಮತ್ತು ‘IMPS’ ಮೂಲಕ ‘ಹಣ’ ವರ್ಗಾಯಿಸುವುದು ಹೇಗೆ.? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed