BREAKING NEWS: PAYCM ಪೋಸ್ಟರ್ ವೈರಲ್ ಪ್ರಕರಣ: ಐವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಪೇ-ಸಿಎಂ ಪೋಸ್ಟರ್ ( Pay CM Poster ) ವೈರಲ್ ಪ್ರಕರಣ ಸಂಬಂಧ ಇಂದು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪೋಸ್ಟರ್ ವೈರಲ್ ಮಾಡಿದವರಿಗೆ ಬಿಗ್ ಶಾಕ್ ನೀಡಿದ್ದಾರೆ. ಈ ಕುರಿತಂತೆ ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾಹಿತಿ ನೀಡಿದ್ದು, ಪೇ-ಸಿಎಂ ಪೋಸ್ಟರ್ ವೈರಲ್ ಸಂಬಂಧ ನಗರದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ‘ಪಿಎಫ್ಐ’ ಮುಖಂಡ ಶಾಹಿದ್ ಬಿಡುಗಡೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ಅಂದಹಾಗೇ ಬಂಧಿತ ಆರೋಪಿಗಳನ್ನು ಸಂಜಯ್, ಸಿದ್ಧಯ್ಯ, … Continue reading BREAKING NEWS: PAYCM ಪೋಸ್ಟರ್ ವೈರಲ್ ಪ್ರಕರಣ: ಐವರು ಆರೋಪಿಗಳು ಅರೆಸ್ಟ್