BIGG NEWS: ಮಂಡ್ಯದಲ್ಲೂ ಶುರುವಾಯ್ತು PAY MLA & PAY ಎಕ್ಸ್ ಎಂಎಲ್ ಎ ಅಭಿಯಾನ
ಮಂಡ್ಯ: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ ʼಪೇಸಿಎಂʼ ಕಾಂಗ್ರೆಸ್ ಅಭಿಯಾನ ಇದೀಗ ಜಿಲ್ಲೆಗೂ ವ್ಯಾಪಿಸಿದೆ. ಜಿಲ್ಲೆಯಲ್ಲಿ ಈಗ ಪೇಎಂಎಲ್ ಎ ಮತ್ತು ಪೇ ಎಕ್ಸ್ ಎಂಎಲ್ ಎ ಅಭಿಯಾನ ಶುರುವಾಗಿದೆ. BIGG NEWS: ಸೆ. 30 ರಿಂದ ರಾಜ್ಯದಲ್ಲಿ ‘ಭಾರತ್ ಜೋಡೋ ಪಾದಯಾತ್ರೆ’ ಪ್ರಾರಂಭ; ಎಲ್ಲೆಲ್ಲಿ ಸಂಚಾರ ಗೊತ್ತಾ? ಹೌದು ಮಂಡ್ಯದ ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಶಾಸಕ ಎನ್ ಚೆಲುವರಾಯಸ್ವಾಮಿ ವಿರುದ್ಧ ಪೇಟಿಎಂ ಮಾದರಿಯಲ್ಲಿ ಕ್ಯೂ ಆರ್ ಕೋಡ್ ಮಾಡಿ ಪೇ … Continue reading BIGG NEWS: ಮಂಡ್ಯದಲ್ಲೂ ಶುರುವಾಯ್ತು PAY MLA & PAY ಎಕ್ಸ್ ಎಂಎಲ್ ಎ ಅಭಿಯಾನ
Copy and paste this URL into your WordPress site to embed
Copy and paste this code into your site to embed