BIGG NEWS: ಹುಬ್ಬಳ್ಳಿಯಲ್ಲೂ Pay Mayor ಅಭಿಯಾನ ಪ್ರಾರಂಭ; ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟರ್‌ Viral

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್‌ ಪೇ ಸಿಎಂ ಅಭಿಯಾನ ಇದೀಗ ಎಲ್ಲ ಕಡೆ ಟ್ರೆಂಡ್‌ ಆಗಿ ಬಿಟ್ಟಿದೆ. ಭಾರಿ ಚರ್ಚೆಗೆ ಗ್ರಾಸವಾಗಿದ್ದ ಪೇ ಸಿಎಂ ಪೋಸ್ಟರ್‌ ಜಿಲ್ಲೆಗಳಿಗೂ ಹಬ್ಬಿದೆ. BIGG NEWS: ದೇಶ ವಿಭಜಕ ಶಕ್ತಿಗಳನ್ನು ಸರ್ಕಾರ ಬ್ಯಾನ್ ಮಾಡಿದೆ; ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ: ಸಿ.ಟಿ ರವಿ   ಹುಬ್ಬಳ್ಳಿಯಲ್ಲಿಪೇ ಮೇಯರ್ ಅಭಿಯಾನ ಶುರುವಾಗಿದ್ದು, ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ವಿರುದ್ಧ … Continue reading BIGG NEWS: ಹುಬ್ಬಳ್ಳಿಯಲ್ಲೂ Pay Mayor ಅಭಿಯಾನ ಪ್ರಾರಂಭ; ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟರ್‌ Viral