ಬೆಂಗಳೂರು: ಇತ್ತೀಚೆಗೆ ಮಾಜಿ ಪರಿಷತ್ ಸದಸ್ಯ ಪಿ.ರಾಮಯ್ಯ ಅವರು ನಿಧನರಾಗಿದ್ದರು. ಅವರ ನಿಧವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಇದೀಗ ಆ ಬಳಿಕ ಅಂತ್ಯಕ್ರಿಯೆಯ ವೇಳೆಯಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಿದ್ದಕ್ಕೆ ಬಿಲ್ ಪಾವತಿಸುವಂತೆ ಬಿಲ್ ನೀಡಿ ರಾಜ್ಯ ಸರ್ಕಾರ ಮತ್ತೊಂದು ಎಡವಟ್ಟು ಮಾಡಿದೆ. ಈ ಎಡವಟ್ಟನ್ನು ಕೆಯುಡಬ್ಲ್ಯೂಜೆ ತೀವ್ರವಾಗಿ ಖಂಡಿಸಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿರುವಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ಹಿರಿಯ ಪತ್ರಕರ್ತರು & ವಿಧಾನ ಪರಿಷತ್ … Continue reading BIG NEWS: ಪೊಲೀಸ್ ಬ್ಯಾರಿಕೇಡ್ ಹಾಕಿದ ಹಣ ಪಾವತಿಸಿ: ಮೃತ ಪಿ.ರಾಮಯ್ಯ ಕುಟುಂಬಕ್ಕೆ ಬಿಲ್ ಕೊಟ್ಟ ರಾಜ್ಯ ಸರ್ಕಾರ, KUWJ ಖಂಡನೆ
Copy and paste this URL into your WordPress site to embed
Copy and paste this code into your site to embed