BREAKING NEWS : ಬೆಂಗಳೂರಿನ ಹಲವೆಡೆ ‘PAY CM’ ಪೋಸ್ಟರ್‌ ಪ್ರಕರಣ ಸಿಸಿಬಿಗೆ ವರ್ಗಾವಣೆ..!

ಬೆಂಗಳೂರು: ನಗರದ ಹಲವೆಡೆ ದಾಖಲಾಗಿರುವ ‘PAY CM’ ಪೋಸ್ಟರ್‌ ಪ್ರಕರಣವನ್ನು  ಸಿಸಿಬಿಗೆ ವರ್ಗಾವಣೆ ಮಾಡುವ ಸಾಧ್ದತೆಯಿದೆ. ಹೌದು, ಸದ್ಯ ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಆದ್ದರಿಂದ ಸದ್ಯ ‘PAY CM’ ಪೋಸ್ಟರ್‌ ಪ್ರಕರಣವನ್ನು  ಸಿಸಿಬಿಗೆ ವರ್ಗಾವಣೆ ಮಾಡುವ ಎಲ್ಲಾ ಸಾಧ್ದತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನೂ, ರಾಜ್ಯ ಬಿಜೆಪಿ ಸರ್ಕಾರದ ( BJP Government ) ವಿರುದ್ಧ ಕಾಂಗ್ರೆಸ್ … Continue reading BREAKING NEWS : ಬೆಂಗಳೂರಿನ ಹಲವೆಡೆ ‘PAY CM’ ಪೋಸ್ಟರ್‌ ಪ್ರಕರಣ ಸಿಸಿಬಿಗೆ ವರ್ಗಾವಣೆ..!