ಬೆಂಗಳೂರು : ಮನೆ ಮಾಲೀಕರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು, ಮನೆ ಮುಂದೆ ವಾಹನ ಪಾರ್ಕಿಂಗ್ ಮಾಡಬೇಕಾದರೆ ಹಣ ಕಟ್ಟಬೇಕು ಎಂಬ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಧಿಡೀರ್ ಅಂತ ಬಿಬಿಎಂಪಿ ಹೊಸ ಪಾರ್ಕಿಂಗ್ ಟೆಂಡರ್ ಕಾಯಿದೆ ಜಾರಿಗೆ ತರಲು ಮುಂದಾಗಿದ್ದು, ನಗರದ ಎಂಟು ವಲಯಗಳಿಗೆ ಟೆಂಡರ್ ಕರೆದಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಕ್ಯ ಆಯುಕ್ತ ತುಷಾರ್ ಗಿರಿನಾಥ್ ಪೇ ಅಂಡ್ ಪಾರ್ಕಿಂಗ್ ಪಾಲಿಸಿ ಜಾರಿ ಮಾಡುವ ಬಗ್ಗೆ ಹಲವು … Continue reading BREAKING NEWS : ಶೀಘ್ರವೇ ಬೆಂಗಳೂರಿನಲ್ಲಿ ‘ಪೇ ಅಂಡ್ ಪಾರ್ಕಿಂಗ್’ ಪಾಲಿಸಿ ಜಾರಿ : ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ |Pay and Parking policy
Copy and paste this URL into your WordPress site to embed
Copy and paste this code into your site to embed