ರಾಮಮಂದಿರ ನಿರ್ಮಾಣಕ್ಕೆ 30 ಲಕ್ಷ ದೇಣಿಗೆ ನೀಡಿದ ‘ಟಾಲಿವುಡ್’ ಹೀರೋ ಪವನ್ ಕಲ್ಯಾಣ್

ನವದೆಹಲಿ : ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರಲ್ಲಿ ಭಕ್ತರಿಂದ ಭರ್ಜರಿಯಾಗಿ ದೇಣಿಗೆ ಹರಿದುಬರುತ್ತಿದ್ದು, ದೇಣಿಗೆ ಸಂಗ್ರಹ ಆರಂಭವಾಗಿ 3 ದಿನದಲ್ಲಿ ಅಂದಾಜು 100 ಕೋಟಿ ರೂ. ಸಂಗ್ರವಾಗಿತ್ತು. ನಟ, ನಟಿಯರು , ರಾಜಕಾರಣಿಗಳು, ಉದ್ಯಮಿಗಳು,  ಜನಸಾಮಾನ್ಯರಿಂದ ಭರ್ಜರಿ ದೇಣಿಗೆ ಕಲೆಕ್ಷನ್ ಆಗುತ್ತಿದೆ., ಇದೀಗ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಆಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂ ದೇಣಿಗೆ ನೀಡಿದ್ದಾರ. ತಿರುಪತಿಗೆ ಆಗಮಿಸಿದ ಪವನ್  ಕಲ್ಯಾಣ್ ಅವರನ್ನು ಆರ್ ಎಸ್ ಎಸ್ ನಾಯಕರು ಹಾಗೂ … Continue reading ರಾಮಮಂದಿರ ನಿರ್ಮಾಣಕ್ಕೆ 30 ಲಕ್ಷ ದೇಣಿಗೆ ನೀಡಿದ ‘ಟಾಲಿವುಡ್’ ಹೀರೋ ಪವನ್ ಕಲ್ಯಾಣ್