BIGG NEWS : ರಾಜ್ಯದ ಎಲ್ಲಾ ‘OBC’ ಹಾಸ್ಟೆಲ್ ಗಳಲ್ಲಿ ಇನ್ಮುಂದೆ ‘ರಾಷ್ಟ್ರಪ್ರೇಮದ ಪಾಠ’..!

ಮಂಗಳೂರು : ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಎಲ್ಲ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ರಾಷ್ಟ್ರಭಕ್ತಿಯ ಪಾಠ ಬೋಧನೆ ಮಾಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹೌದು,. ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಎಲ್ಲ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಹೆಚ್ಚಿಸುವ ಕಾರ್ಯಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ.ರಾಜ್ಯ ಸರ್ಕಾರದ ಎಲ್ಲ ವಸತಿ ಶಾಲೆಯಗಳಲ್ಲಿ ರಾಷ್ಟ್ರಪ್ರೇಮ ಕುರಿತ ಬೋಧನಾ ಅವಧಿ ಆರಂಭಗೊಳ್ಳಲಿದೆ ಎನ್ನಲಾಗಿದೆ. ರಾಜ್ಯದ 830 ವಸತಿ ಶಾಲೆ, ಸಮಾಜ ಕಲ್ಯಾಣ ಇಲಾಖೆಯ 1,500 ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗ … Continue reading BIGG NEWS : ರಾಜ್ಯದ ಎಲ್ಲಾ ‘OBC’ ಹಾಸ್ಟೆಲ್ ಗಳಲ್ಲಿ ಇನ್ಮುಂದೆ ‘ರಾಷ್ಟ್ರಪ್ರೇಮದ ಪಾಠ’..!